ಕನ್ನಡ ರಂಗಭೂಮಿಯ ನವವಸಂತ!: ಈ ಅಂಕಣ ಬರೆಯುವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ನಡೆಯುತ್ತಿದೆ. ರಂಗಪ್ರಿಯರೆಲ್ಲ ಪ್ರೀತಿಯಿಂದ ‘ಸಿ.ಜಿ.ಕೆ.’ ಎಂದು ಕರೆಯುತ್ತಿದ್ದ ಸಿ.ಜಿ. ಕೃಷ್ಣಸ್ವಾಮಿ ರೂಪಿಸಿದ ರಂಗಸಂಸ್ಕೃತಿ ಅಂ
ದಿನಷ್ಟೇ ಕ್ರಿಯಾಶೀಲವಾಗಿದೆ ಎನ್ನಿಸುವಂತೆ ಜನ ನಾಟಕ ನೋಡುತ್ತಿದ್ದಾರೆ.
