Flash Ticker

Sunday, December 29, 2019

ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ರಥಬೀದಿ ಗೆಳೆಯರ ಶ್ರದ್ದಾಂಜಲಿ

 ಸಮಾಜ ಸುಧಾರಣೆಯಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ , ಗಾಂಧೀಜಿಯ ರಾಮರಾಜ್ಯದ ಕನಸು ಕಂಡ ಪೇಜಾವರ ಮಠದ  ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ರಥಬೀದಿ ಗೆಳೆಯರು ಸಂಘಟನೆಯ ಶ್ರದ್ದಾಂಜಲಿ


 ಅಧ್ಯಕ್ಷರು ಮತ್ತು ಸದಸ್ಯರು 

29- 12-2019

Muraleedhara Upadhya -ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರ ಸಾಧನೆಗ...

ಪೇಜಾವರ ಶ್ರೀಗಳ ಜೀವನ ಚರಿತ್ರೆ || The Life Story Of "PEJAWARA SRI" || 1931-2019

Monday, November 4, 2019

ರಘುನಂದನ ಅವರಿಗೆ ನೀನಾಸಮ್ ನ ಬಿ. ವಿ. ಕಾರಂತ ಫ಼ೆಲೋಶಿಪ್ -2019

 ಹೆಗ್ಗೋಡಿನ ನೀನಾಸಮ್ ಪ್ರತಿಷ್ಠಾನದ  ಬಿ. ವಿ. ಕಾರಂತ ಫೆಲೋಷಿಪ್  { 2019 }  ಪಡೆದಿರುವ  ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ  ಶ್ರೀ ರಘುನಂದನ ಅವರಿಗೆ ಅಭಿನಂದನೆಗಳು .

      - ರಥಬೀದಿ ಗೆಳೆಯರು { ರಿ } ಉಡುಪಿ
ರಘುನಂದನಸ  raghunandana

Dr. Parvathi. G. Aithal --ನಾಣಜ್ಜೆರ್ ಸುದೆ ತಿರ್ಗಾಯೆರ್ Unheard Sounds Flow On

Tuesday, October 8, 2019

ಪಾ . ವೆಂ ಆಚಾರ್ಯರ ಸಮಗ್ರ್ತ ಕೃತಿಗಳು ಸಂವಾದ -12-10-2019

            ರಥಬೀದಿ ಗೆಳೆಯರು [  ರಿ } ಉಡುಪಿ

                                                                                                                        

                     
Image may contain: 1 person

          ಪಾ. ವೆಂ. ಆಚಾರ್ಯರ ಸಮಗ್ರ ಕೃತಿಗಳು

           ಛಾಯಾ ಉಪಾಧ್ಯ ರೊಂದಿಗೆ   ಸಂವಾದ

            12 -10-2019  ಶನಿವಾರ 4.45pm

                  ರಥಬೀದಿ ಗೆಳೆಯರ ಕಚೇರಿಯಲ್ಲಿ     ನಿಮಗೆ ಸ್ವಾಗತ

            

Tuesday, August 6, 2019

ಶ್ರಿ ರಾಜಗೋಪಾಲ ಶೇಟ್ ಅವರೊಂದಿಗೆ ಸಂವಾದ -11-8-2019

ರಥಬೀದಿ ಗೆಳೆಯರು {  ರಿ } ಉಡುಪಿ

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ  ನಟ

ಶ್ರೀ ರಾಜಗೋಪಾಲ ಶೇಟ್

ಅವರೋದಿಗೆ ಸಂವಾದ

 11- 8-2019 ಆದಿತ್ಯವಾರ ಸಂಜೆ 4.45 ರಿಂದ

 ರಥಬೀದಿ ಗೆಳೆಯರ ಕಚೇರಿಯಲ್ಲಿ

ನಿಮಗೆ ಸ್ವಾಗತ


Image may contain: 1 person
Rajagopala Shet

RATHABEEDHI Geleyaru ( R ) Udupi - general body meeting 20-7-2019

Rathabeedhii Geleyaru { R] Udupi - Report 2018-19

ರಥಬೀದಿ ಗೆಳೆಯರು { ರಿ } ಉಡುಪಿ -- ವಾರ್ಷಿಕ ವರದಿ -2018-19

Post an Entry

ರಥಬೀದಿ ಗೆಳೆಯರು { ರಿ} ಉಡುಪಿ -Rathabeedhi Geleyaru { R } Udupi , Administrative Committe - 2019-20