Flash Ticker

Thursday, August 28, 2014

ರಥಬೀದಿ ಗೆಳೆಯರು { ರಿ } ಉಡುಪಿ - ಜಿ. ರಾಜಶೇಖರ್ ಉಪನ್ಯಾಸ - ಎ. ಕೆ. ರಾಮಾನುಜನ್ ಕಾವ್ಯ -30-8-2014

ರಥಬೀದಿ ಗೆಳೆಯರು (ರಿ) ಉಡುಪಿ
ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ವಿಶೇಷ ಉಪನ್ಯಾಸ : ಶ್ರೀ ಜಿ.ರಾಜಶೇಖರ್-’ಎ.ಕೆ.ರಾಮಾನುಜನ್ರ ಕಾವ್ಯ’
30-08-2014 ಶನಿವಾರ
ಸಂಜೆ 4 – 45 ರಿಂದ
ಸ್ಥಳ : ಧ್ವನ್ಯಾಲೋಕ
ಗೋವಿಂದ ಪೈ ಸಂಶೋಧನ ಕೇಂದ್ರ,ಉಡುಪಿ
ನಿಮಗೆ ಸ್ವಾಗತ
        ಪ್ರೊ. ಮುರಳೀಧರ ಉಪಾಧ್ಯ                                                                                                                                       
             ಪ್ರೊ. ಹೇರಂಜೆ ಕೃಷ್ಣ ಭಟ್,                                                                                                                                                                   
                                                                                                      

ಜಿ. ರಾಜಶೇಖರ್ { Audio ] - ಅನಂತಮೂರ್ತಿ ಅವರಿಗೆ ನುಡಿನಮನ

ಜಿ. ರಾಜಶೇಖರ್ - ದಣಿವರಿಯದ ಮಾತುಗಾರ ಅನಂತಮೂರ್ತಿ

Sunday, August 24, 2014

ರಥಬೀದಿ ಗೆಳೆಯರು ಉಡುಪಿ - ಯು. ಆರ್. ಅನಂತಮೂರ್ತಿ ಅವರಿಗೆ ನುಡಿನಮನ -25-8-2014

                  ರಥಬೀದಿ ಗೆಳೆಯರು [ ರಿ ] ಉಡುಪಿ

            ಯು.ಆರ್‍. ಅನಂತಮೂರ್ತಿ ಅವರಿಗೆ ನುಡಿನಮನ

              -ಶ್ರೀಮತಿ ವೈದೇಹಿ

              ಪ್ರೊ/ ಶ್ರೀಪತಿ ತಂತ್ರಿ

               ಜಿ. ರಾಜಶೇಖರ್

             ಪ್ರೊ/ ಫಣಿರಾಜ್

               ಮುರಳೀಧರ ಉಪಾಧ್ಯ ಹಿರಿಯಡಕ 

            25-8-2014 , 5.15pm -ಧ್ವನ್ಯಾಲೋಕ, ಗೋವಿಂದ ಪೈ ಸಂಶೋಧನ ಕೇಂದ್ರ , ಉಡುಪಿ

     ---ನಿಮಗೆ ಸ್ವಾಗತ

           

      


Monday, July 28, 2014

ಕೆ. ಫಣಿರಾಜ್ - ಬರ್ಟೋಲ್ಟ್ ಬ್ರೆಕ್ಟ್ { ವಿಶೇಷ ಉಪನ್ಯಾಸ } 29- 7-2014

RATHABEEDHI GELEYARU [ R } UDUPI

Special Lecture by Pro . K. PHANIRAJ ,M. I. T , Manipal

- BARTOLT BRECHT

29-7-2014  -5pm @ Ratha Beedhi geleyaru Office , Adamaru Matha Lane, Car Street , Udupi

WELCOME

contact - 9448215779

Saturday, June 28, 2014

ಪ್ರೊ.ವಿ.ಹರೀಶ್ ಹೆಗ್ಡೆ ನಿಧನ

Harish Hegde ,Manipal
ಮಾಜಿ ಜಿಲ್ಲಾ ಪರಿಷತ್ ಸದಸ್ಯ ಪ್ರೊ.ವಿ.ಹರೀಶ್ ಹೆಗ್ಡೆ ನಿಧನ
Pro .Harish Hegde Rt Professor MIT  Manipal expired on 27- 6-2014
ಪ್ರೊ/ಹರೀಶ್ ಹೆಗ್ಡೆ ಅವರಿಗೆ ರಥಬೀದಿ ಗೆಳೆಯರ ಅಂತಿಮ ನಮನ

ಅಂಬಲಪಾಡಿ : ಮಹಾಕಾಳಿಗೆ ಬಲ್ಲಾಳರಿಂದ ಮುಕ್ತಿ ! -ಗಿರೀಶ್ ತಾಳಿಕಟ್ಟೆ

2014  ಎಪ್ರಿಲ್ 15 ರಂದು ತನ್ನ ತೀರ್ಪು ಪ್ರಟಿಸಿರುವ  ಉಡುಪಿಯ ಸಿವಿಲ್ ಕೋರ್ಟ್ - " ದೇವಸ್ಥಾನ ತಮ್ಮ ಖಾಸಗಿ ಸ್ವತ್ತು ಎಂಬುದನ್ನು ಸಾಬೀತು ಪಡಿಸುವ ಯಾವ ದಾಖಲೆಗಳೂ  ಬಲ್ಲಾಳ ಕುಟುಂದದ ಬಳಿ ಇಲ್ಲ. ಹಾಗಾಗಿ ಅವರು ಕೇಳವಂತೆ ಇಂಜೆಕ್ಷನ್ ಆರ್ಡರ್ ನೀಡಲು ಸಾಧ್ಯವಿಲ್ಲ " ಅಂತ ಕೋರ್ಟು ಕೇಸನ್ನು ತಳ್ಳಿ ಹಾಕಿದೆ.
Read this article in Gouri Lankesh Patrike , July 9 th 2014 -Ambalapadi Janardana Mahakali Temple is a public Temple -says Udupi Civil Court in its  judgement orde dated  apri 15th, 2014

Sunday, April 13, 2014

ರಥಬೀದಿ ಗೆಳೆಯರು [ ರಿ } ಆಶ್ರಯದಲ್ಲಿ ನಾಟಕ - ತುಘಲಕ್

ರಥಬೀದಿ ಗೆಳೆಯರು [ ರಿ }  ಉಡುಪಿ

ಆಶ್ರಯದಲ್ಲಿ

ನಾಟಕ ಪ್ರದರ್ಶನ

ಸಮುದಾಯ ಬೆಂಗಳೂರು

ಅವರಿಂದ ಗಿರೀಶ್ ಕಾರ್ನಾಡರ 

ತುಘಲಕ್

ನಿರ್ದೇಶನ -ಡಾ / ಸ್ಯಾಮ್ ಕುಟ್ಟಿ ಪಟ್ಟಂಕರಿ

ಸಹ ನಿರ್ದೇಶನ - ಡಾ / ಶ್ರೀಪಾದ ಭಟ್

ಸ್ಥಳ - ರವೀಂದ್ರ ಮಂಟಪ, ಎಮ್. ಜಿ. ಎಮ್ . ಕಾಲೇಜು , ಉಡುಪಿ

 20-4-2014 ,ಆದಿತ್ಯವಾರ , ಸಂಜೆ-6.60 ಕ್ಕೆ

ಆಸಕ್ತರಿಗೆ ಸ್ವಾಗತ

 contact Rathabeedhi Geleyaru { R } -9880259268 { Secretary ]

Thursday, February 27, 2014

ಚಂದ್ರಶೇಖರ ಕೆದ್ಲಾಯರಿಂದ ಗಮಕ- ಮುದ್ದಣ ಮನೋರಮೆ ಸಲ್ಲಾಪ --1-3-2014

    ರಥಬೀದಿ  ಗೆಳೆಯರು { ರಿ ]

ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ

ಮುದ್ದಣ ಮನೋರಮೆ ಸಲ್ಲಾಪ

ಗಮಕ - ಶ್ರೀ ಚಂದ್ರಶೇಖರ ಕೆದ್ಲಾಯರಿಂದ  

1-3-2014 - 4. 45pm -Dwanyaloka , Govinda Pai Research Centre , Udupi

Contact - Ratabeedhi Geleyaru {R} Udupi -9448215779

ಗಂಗಿ ಪರಸಂಗ - : Photos of  Drama GANGI PARASANGAperformed by Ratha...

nannasaakshi: Photos of Drama GANGI PARASANGAperformed by Ratha ... : Performed by Rathabeedi Geleyaru PARASANGA GANGI Photos of Drama, drama is written by a Theater GROUP from Udupi: Abhilasha Direct ...

ಶಿರೂರಿನಲ್ಲಿ ರಥಬೀದಿ ಗೆಳೆಯರ ಗಂಗಿ ಪರಸಂಗ ನಾಟಕ - 16 -2-2014

ಶಿರ್ಸಿ -ಸಮುದಾಯ ನಾಟಕೋತ್ಸವದಲ್ಲಿ ರಥಬೀದಿ ಗೆಳೆಯರ ’ ಗಂಗಿ ಪರಸಂಗ ’ -15-2-2014

Gangi parasanga

ಚರ್ಚೆಗೆ ಒಳಪಟ್ಟರೆ ನಾಟಕ ವ್ಯಾಪ್ತಿ ವಿಸ್ತಾರ - [ ದಶಕದ ರಂಗಭೂಮಿ ವಿಚಾರ ಸಂಕಿರಣ }

A broad range of highly controversial drama - Indiatimes Vijaykarnatka

: ಜಿ.ರಾಜಶೇಖರ { Audio } -ಗಾಂಧೀಜಿಯ ಕೊನೆಯ ಸತ್ಯಾಗ್ರಹದ ಬೇಡಿಕೆಗಳು

muraleedhara upadhya hiriadka: G. rush Ed {Audio} - Mahatma Gandhi's Satyagraha demands of the

Friday, January 10, 2014

ನೀಲಾವರ ಗೋಶಾಲೆ - ದಶಮಾನೋತ್ಸವ - 14-1-2014 --- 17-1-2014

Photo

ಮಧ್ವ ಪರಂಪರೆ

VAYUDEVA - VASUDEVA - VAMADEVA: ಮಧ್ವ ಪರಂಪರೆ: ಜಗದ್ಗುರು ಶ್ರಿಮನ್ಮಧ್ವಾಚಾರ್ಯರು ಉಡುಪಿಯಲ್ಲಿ ರುಕ್ಮಿಣಿ ಕರಾರ್ಚಿತ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ , ಎಂಟು ಮಂದಿ ಬಾಲ ವಟುಗಳಿಗೆ ಸನ್ಯಾಸಾಶ್...

ಕಾಣಿಯೂರು ಶ್ರೀಗಳ ಪುರಪ್ರವೇಶ, ಪೌರಸಮ್ಮಾನ

ಕಾಣಿಯೂರು ಶ್ರೀಗಳ ಪುರಪ್ರವೇಶ, ಪೌರಸಮ್ಮಾನ - Yahoo

ಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ -- ಮನುಷ್ಯರು ಹೊರುವ ಪಲ್ಲಕ್ಕಿ ಬೇಡ

Udupi Pejawar seer decided not to sit in Pallakki any more | ಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ - Oneindia Kannadaಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ

ಶ್ರೀಕೃಷ್ಣ ಮಠಕ್ಕೆ ಕಾಳೀಯಮರ್ಧನ ವಿಗ್ರಹ

ಶ್ರೀಕೃಷ್ಣ ಮಠಕ್ಕೆ ಕಾಳೀಯಮರ್ಧನ ವಿಗ್ರಹ | ಪ್ರಜಾವಾಣಿ
ನೀಲಾವರ ಗೋಶಾಲೆ - Neelavara goshale

ನಟನೆ ತರಬೇತಿ - Acting traing - www.sddsactortrainingsystem.com

www.sddsactortrainingsystem.com