
Wednesday, August 26, 2015
Monday, August 17, 2015
ಶೇಕ್ಸ್ ಪಿಯರ್ 450 ---30- 8- 2015
ಶೇಕ್ಸ್ ಪಿಯರ್ -450
ವಿಶೇಷ ಉಪನ್ಯಾಸ -
ಶ್ರೀ ಎಚ್. ಎಸ್. ಉಮೇಶ್ , ಮೈಸೂರು
 - ತುಳುವಿನಲ್ಲಿ   ಶೇಕ್ಸ್ ಪಿಯರ್
 - ಕನ್ನಡದಲ್ಲಿ ಶೇಕ್ಸ್ ಪಿಯರ್ ಸುನೀತಗಳು - ಕವಿತಾ ವಾಚನ
 ಸ್ಥಳ
        ಧ್ವನ್ಯಾಲೋಕ ,
         ಗೋವಿಂದ ಪೈ ಕೇಂದ್ರ , ಉಡುಪಿ
         30- 8-2015 - ಸಂಜೆ  4pm
        ನಿಮಗೆ ಸ್ವಾಗತ
- ರಥಬೀದಿ ಗೆಳೆಯರು [ ರಿ } ಉಡುಪಿ
- ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದ ಕಾರ್ಯಕ್ರಮ
ಬೋಲ ಚಿತ್ತರಂಜನದಾಸ ಶೆಟ್ಟರ ’ ಶ್ರೀ ಮಧ್ವ ಪ್ರಾಣ ದೇವರು’ ಬಿಡುಗಡೆ -22-8-2015
ಶ್ರಿ ಬೋಲ ಚಿತ್ತರಂಜನದಾಸ ಶೆಟ್ಟರ ಗ್ರಂಥ
--ಶ್ರೀ ಮಧ್ವಪ್ರಾಣ ದೇವರು
ಬಿಡುಗಡೆ ಸಮಾರಂಭ - 22-8-2015 -ಶನಿವಾರ- 5pm
  ಮಧ್ವ ಮಂಟಪ - ಶ್ರೀ ಕೃಷ್ಣ ಮಠ , ಉಡುಪಿ
 ಆಶೀರ್ವಚನ -
            ಶ್ರೀ ಶ್ರೀ ವಿದ್ಯಾವಲ್ಲಭ ಶ್ರೀಪಾದರು
             ಪರ್ಯಾಯ ಕಾಣಿಯೂರು ಮಠ , ಉಡುಪಿ
 ಕಾವ್ಯ ವಾಚನ
          ಶ್ರಿ  ಚಂದ್ರಶೇಖರ  ಕೆದ್ಲಾಯ ಮತ್ತು ಬಳಗ
     ನಿಮಗೆ ಸ್ವಾಗತ

Subscribe to:
Comments (Atom)
