Sunday, December 3, 2017

ಗಾಂಧಿಯ ಸಂಕೇತ ಬಳಕೆ ಹಿಂದೆ ಹುನ್ನಾರ: ಡಾ.ಜಯಪ್ರಕಾಶ್ ಶೆಟ್ಟಿ

ರಥಬೀದಿ ಗೆಳೆಯರು { ರಿ } ಉಡುಪಿ - ಡಾ / ಜಯಪ್ರಕಾಶ್ ಶೆಟ್ಟಿ -

ರಥಬೀದಿ ಗೆಳೆಯರು { ರಿ } -ಪ್ರೊ/ ಕೆ. ಫಣಿರಾಜ್ -ಸಿನಿಮಾ - ನಾಟಕ

ರಥಬೀದಿ ಗೆಳೆಯರು {ರಿ } -ಉಡುಪಿ -ಮೇಘ ಸಮೀರ - ಅಭಿನಯ -3

ರಥಬೀದಿ ಗೆಳೆಯರು { ರಿ } ಉಡುಪಿ - ಮೇಘ ಸಮೀರ- ಅಭಿನಯ -2

ರಥಬೀದಿ ಗೆಳೆಯರು { ರಿ } -ಮೇಘ ಸಮೀರ -ಅಭಿನಯ -1

Thursday, November 23, 2017

ಐ. ಕೆ. ಬೊಳುವಾರು - ಕೆ. ವಿ. ತಿರುಮಲೇಶರ ನಾಟಕದ ಆಯ್ದ ಭಾಗ I.K Boluvar reciting - k. V. Tirumalesh's Drama

I.K. Boluwar -ಚಿನ್ನದುಂಗುರ ಬಾವಿ ನೀರೊಳು ಜಾರಿತು

ರಥಬೀದಿ ಗೆಳೆಯರು { ರಿ } - ಯುವ ರಂಗ ತರಬೇತಿ ಶಿಬಿರದಲ್ಲಿ ಬನ್ನಂಜೆ ಸಂಜೀವ ಸುವರ್ಣ - - Bannanje Sanjiva Suvarna

ಸಂತೋಷ್ ಪಟ್ಲ - ಯುವ ರಂಗ ತರಬೇತಿ ಶಿಬಿರ - - Drama Workshop

ಡಾ / ರಾಘವೇಂದ್ರ ರಾವ್-- ಭಾಸನ ನಾಟಕಗಳು Dr.Raghavendra Rao- Bhasa' Sanskrit Dramas,

Monday, November 20, 2017

Monday, September 25, 2017

Ku. Go--_ ಚಪ್ಪಲಿ ಚಿತ್ತದ ಕುರಿತು ಕು.ಗೋ

Vikas Vishnu reading -- ಚಪ್ಪಲಿ ಚಿತ್ತ

ವಿಕಾಸ್ ವಿಷ್ಣು ಅವರ ’ ಚಪ್ಪಲಿ ಚಿತ್ತ " ಬಿಡುಗಡೆ

Image may contain: 3 people, people smiling

ವಿಕಾಸ್ ವಿಷ್ಣು ಅವರ " ಚಪ್ಪಲಿ ಚಿತ್ತ " ಪುಸ್ತಕ ಬಿಡುಗಡೆ

Image may contain: 1 person, standing

ಉಡುಪಿಗೊಂದು ಜಿಲ್ಲಾ ರಂಗ ಮಂದಿರ ಅಗತ್ಯ - ಮುರಳೀಧರ ಉಪಾಧ್ಯ

ವಿಕಾಸ್ ವಿಷ್ಣು ಅಲೆವೂರು ಅವರ " ಚಪ್ಪಲಿ  ಚಿತ್ತ " ಬಿಡುಗಡೆ


Image may contain: 1 person

ಯುವಕರಲ್ಲಿ ಸಾಹಿತ್ಯ ಆಸಕ್ತಿ ಕುಂಠಿತ: ಪ್ರೊ.ಪ್ರಸನ್ನ

Wednesday, September 6, 2017

ಗೌರಿ ಲಂಕೇಶರಿಗೆ ಅಂತಿಮ ನಮನಗಳು - ರಥಬೀದಿ ಗೆಳೆಯರು { ರಿ } ಉಡುಪಿ

 

 ಶ್ರೀಮತಿ ಗೌರಿ ಲಂಕೇಶ್ , ಸರ್ವಧರ್ಮ ಸಹಬಾಳ್ವೆಯ , ವೈಜ್ಞಾನಿಕ ಮನೋಧರ್ಮದ , ಮಹಾತ್ಮಾ ಗಾಂಧೀಜಿಯ ಕನಸಿನ ಅಹಿಂಸೆಯ ರಾಮರಾಜ್ಯದ ಕನಸು ಕಾಣುವ ಜನಪರ ಚಳುವಳಿಗಳ ನೇತಾರರಾಗಿದ್ದರು . ಅವರ ಕೊಲೆಯನ್ನು ಉಡುಪಿಯ ರಥಬೀದಿ ಗೆಳೆಯರು { ರಿ } ಸಾಂಸೃತಿಕ ಸಂಘಟನೆ ಖಂಡಿಸುತ್ತದೆ .  ಗೌರಿ ಲಂಕೇಶರಿಗೆ ನಮ್ಮ ಅಂತಿಮ ನಮನಗಳು 

 - ರಥಬೀದಿ ಗೆಳೆಯರು { ರಿ } ಉಡುಪಿ

‘ ರಾಜೇಂದ್ರ ಪ್ರಸಾದ್--- ಗೌರಿ ಲಂಕೇಶ್’ ಅವರ ಹತ್ಯೆ ಈ ಕವಿತೆಯನ್ನು ನೆನೆಪಿಸಿತು

Tuesday, September 5, 2017

Thursday, June 15, 2017

ಹರವು ಸ್ಪೂರ್ತಿ - ಹೆಣ್ತನದ ತಿರುಳಿನ ನಾಟಕೋತ್ಸವ { ಡಾ / ಶ್ರೀಪಾದ ಭಟ್ ನಾಟಕೋತ್ಸವ }

ಉದಯ ಗಾಂವ್ಕರ್ - ಶ್ರೀಪಾದರು ಈ ಗೌರವಕ್ಕೆ ತುಂಬು ಅರ್ಹರು..

ಶಶಿಕಾಂತ ಯಡಹಳ್ಳಿ - ಈ ಮೂರೂ ನಾಟಕಗಳು ನೋಡುಗರನ್ನು ಬೆರಗುಗೊಳಿಸುವುದರಲ್ಲಿ ಸಂದೇಹವೇ ಇಲ್ಲ.. |

ಜಿ. ಎನ್. ಮೋಹನ್ - ಶ್ರೀಪಾದ್ ಭಟ್ ಸೇತುವೆ ರಿಪೇರಿ ಮಾಡುತ್ತಿದ್ದಾರೆ..

ಶ್ರೀಪಾದ ಭಟ್ ರಂಗ ಉತ್ಸವ: ಇಂದು ಉದ್ಘಾಟನೆ ಹಾಗೂ ‘ಮಿಸ್ಟೇಕ್’ ನಾಟಕ 15- 6-2017

ರಂಗಶಂಕರದಲ್ಲಿ ರಥಬೀದಿ ಗೆಳೆಯರ ನಾಟಕ " ಮಿಸ್ಟೇಕ್ " 15-6-2017

Friday, May 5, 2017

ರಥಬೀದಿ ಗೆಳೆಯರ " ಕುಣಿಯೋಣ ಬಾರಾ " ಮಕ್ಕಳ ರಂಗ ಶಿಕ್ಷಣ ಶಿಬಿರದ ಸಮಾರೋಪ -29-4-2017

Rathabeedhi Geleyaru ( R ) _ ರಂಗ ಶಿಕ್ಷಣ ಶಿಬಿರ 30-- 4- 2017 -Vinaya Kumar Sorake ,

Rathabeedhi Geleyaru ( R) ರಂಗ ಶಿಕ್ಷಣ ಶಿಬಿರ 2017 -ಸುಮಾ . ಎಸ್,

Rathabeedhi Geleyaru (R ) -__ಮಕ್ಕಳ ರಂಗ ಶಿಕ್ಷಣ ಶಿಬಿರ 2017 -P. N. Ramachandra

Rathabeedhi Geleyaru ( R ) Udupi -- ಮಕ್ಕಳ ರಂಗ ಶಿಕ್ಷಣ ಶಿಬಿರ -Manjula Subrahmanya

Rathabeedhi Geleyaru ( R ) Udupi --ಮಕ್ಕಳ ರಂಗ ಶಿಕ್ಷಣ ಶಿಬಿರ - ಸೀತಮ್ಮನ ಮಗುವಿಗೆ ಶೀತವಾಗಿದೆ

Rathabeedhi Geleyaru ( R ) Udupi --ಮಕ್ಕಳ ರಂಗ ಶಿಕ್ಷಣ ಶಿಬಿರ - Christopher Mangaluru ,

Rathabeedhi Geleyaru ( R ) -ಮಕ್ಕಳ ರಂಗ ಶಿಕ್ಷಣ ಶಿಬಿರ -ಮನುಜ ನೇಹಿಗ

Rathabeedhi Geleyaru (R ) Udupi -- ಮಕ್ಕಳ ರಂಗ ಶಿಕ್ಷಣ ಶಿಬಿರ -Jeevan Ram Sullya

Rathabeedhi Geleyaru ( R) udupi- ಮಕ್ಕಳ ರಂಗ ಶಿಕ್ಷಣ ಶಿಬಿರ =Christopher Mangaluru ,

Rathabeedhi Geleyaru( R ) Udupi- ಮಕ್ಕಳ ರಂಗ ಶಿಕ್ಷಣ ಶಿಬಿರ -Ganesh. M

Rathabeedhi Geleyaru ( R ) Udupi -_ ಮಕ್ಕಳ ರಂಗ ಶಿಕ್ಷಣ ಶಿಬಿರ -Bannanje Sanjeeva Suvarna

Rathabeedhi Geleyaru (R ) Udupi- ಮಕ್ಕಳ ರಂಗ ಶಿಬಿರ 2017 -Dr. Gananatha Ekkar

Rathabeedhi Geleyaru ( R ) -__ ಮಕ್ಕಳ ರಂಗ ಶಿಕ್ಷಣ ಶಿಬಿರ

Tuesday, April 25, 2017

ರಥಬೀದಿ ಗೆಳೆಯರು , ಉದುಪಿ - { AUDIO } ಮಕ್ಕಳ ರಂಗಶಿಕ್ಷಣ ಶಿಬಿರ - 2017

Rathabeedhai Geleyaru { R } Udupi - Drama Workshop Uploaded by udupiratha at Your Listen

Drama Workshop for Children organised by Rathabeedhi Geleyaru { R } and Hindu Primary School , Udyavara from 15-4-2017 to 29-4-2017 . 40 students from different schools participated in this workshop . Director  of workshop -Santhosh Patla . Drama - Jeemoothavahana by H. S. Venkateshmoorthy. Radio report by Shyama Bhat, Manipal Fm .

Special Talks and  training by

 Dr . Gananatha Ekkar , Vinayak, Kundapura , Mounesh Vishvakarma , Puttur , Bannanje Sanjeeva Suvarna  , Ganesh , M Udupi , Christopher Mangaluru , Jeevanram Sullia , Manjula Subramanya Puttur , P. N. Ramchandra Mumbai.  Books gift to students by Ku. Go { k. Gopala Bhat - Suhasam Udupi }

Image may contain: 1 person
Image may contain: 2 people

Image may contain: 1 person, standing


 Image may contain: 2 people, people standing and beard


Tuesday, January 24, 2017

ಹಿಂದೀ ಲೇಖಕ ಡಾ / ಅಗ್ನಿ ಶೇಖರ್ ಅವರೊಂದಿಗೆ ಸಂವಾದ -30- 1-2017 -5pm - ನಿಮಗೆ ಸ್ವಾಗತ

Dr. AgnishekharDr. Agnishekhar


ಕಾಶ್ಮೀರ  ಮೂಲದ      ಹಿಂದೀ ಲೇಖಕ ಡಾ / ಅಗ್ನಿ ಶೇಖರ್ ಅವರೊದಿಗೆ ಸಂವಾದ

30-1-2017- 5pm -ಸೋಮವಾರ

ರಥಬೀದಿ ಗೆಳೆಯರ ಕಛೇರಿ , ಅದಮಾರು ಮಠದ ಓಣಿ , ಉಡುಪಿ

 ಹಿಂದೀ - ಕನ್ನಡ ಲೇಖಕಿ ಡಾ / ಮಾಧವಿ ಭಂಡಾರಿ ,ಬೆಂಗಳೂರು ವಿಶ್ವವಿದ್ಯಾಲದ ಹಿಂದೀ ವಿಭಾಗದ

ಡಾ/ ಉಷಾ ಈ ಸಂವಾದದಲ್ಲಿ ಭಾಗವಹಿಸುತ್ತಾರೆ.

ನಿಮಗೆ ಸ್ವಾಗತ

ಉಡುಪಿಯಲ್ಲಿ ಗುಡಿ ತಿರುಗಾಟದ ಮೂರು ನಾಟಕಗಳು- -28- 1-2017

Image may contain: one or more people and text