ಗೌರಿ ಲಂಕೇಶರಿಗೆ ಅಂತಿಮ ನಮನಗಳು - ರಥಬೀದಿ ಗೆಳೆಯರು { ರಿ } ಉಡುಪಿ

 
 ಶ್ರೀಮತಿ ಗೌರಿ ಲಂಕೇಶ್ , ಸರ್ವಧರ್ಮ ಸಹಬಾಳ್ವೆಯ , ವೈಜ್ಞಾನಿಕ ಮನೋಧರ್ಮದ , ಮಹಾತ್ಮಾ ಗಾಂಧೀಜಿಯ ಕನಸಿನ ಅಹಿಂಸೆಯ ರಾಮರಾಜ್ಯದ ಕನಸು ಕಾಣುವ ಜನಪರ ಚಳುವಳಿಗಳ ನೇತಾರರಾಗಿದ್ದರು . ಅವರ ಕೊಲೆಯನ್ನು ಉಡುಪಿಯ ರಥಬೀದಿ ಗೆಳೆಯರು { ರಿ } ಸಾಂಸೃತಿಕ ಸಂಘಟನೆ ಖಂಡಿಸುತ್ತದೆ .  ಗೌರಿ ಲಂಕೇಶರಿಗೆ ನಮ್ಮ ಅಂತಿಮ ನಮನಗಳು 
 - ರಥಬೀದಿ ಗೆಳೆಯರು { ರಿ } ಉಡುಪಿ
 
 
 
 
          
      
 
  
 
 
 
 
 
 
 
 
 
 
No comments:
Post a Comment