
Saturday, January 27, 2018
ಉಡುಪಿಯಲ್ಲಿ ರಂಗಶಂಕರದ ರಂಗ ತರಬೇತಿ ಶಿಬಿರಗಳು -
ಉಡುಪಿಯಲ್ಲಿ ಲೋಕ ಸಂಚಾರದ ಕಾರ್ಯಕ್ರಮಗಳು ಹೀಗಿವೆ.
ಹೈಯರ್ ಪ್ರೈಮರಿ ಶಾಲಾ ಉಪಾಧ್ಯಾಯರುಗಳಿಗೆ ರಂಗ ತರಬೇತಿ ಶಿಬಿರ.
ಫೆಬ್ರವರಿ ೬ರಿಂದ ೯ - ಬೆಳಿಗ್ಗೆ ೧೦ರಿಂದ ಸಂಜೆಯ ೪.
(ಫೆಬ್ರವರಿ ೬ರಂದು ಮಾತ್ರ ಬೆಳಿಗ್ಗೆ ೧೧ಕ್ಕೆ.)
ಸಂಪನ್ಮೂಲ ವ್ಯಕ್ತಿಗಳು - ಸುಖೇಶ್ ಅರೋರಾ ಮತ್ತು ಅನೀಷ್ ವಿಕ್ಟರ್
ಅಭ್ಯರ್ಥಿಗಳು ೨೦ಕ್ಕಿಂತಾ ಹೆಚ್ಚಿರಬಾರದು .
ಎಲ್ಲಾ ದಿನಗಳೂ ಅಭ್ಯರ್ಥಿಗಳು ಭಾಗವಹಿಸುವಂತಿರಬೇಕು .
ರಂಗಕರ್ಮಿಗಳಿಗೆ ರಂಗ ಶಿಬಿರ
ಫೆಬ್ರವರಿ ೬ರಿಂದ - ೯. ಬೆಳಿಗ್ಗೆ ೧೦ರಿಂದ - ಸಂಜೆಯ ೪.
(ಫೆಬ್ರವರಿ ೬ರಂದು ಮಾತ್ರ ಬೆಳಿಗ್ಗೆ ೧೧ಕ್ಕೆ.)
ಸಂಪನ್ಮೂಲ ವ್ಯಕ್ತಿಗಳು - ಸುರೇಂದ್ರನಾಥ್
ಅಭ್ಯರ್ಥಿಗಳು ೨೦ಕ್ಕಿಂತಾ ಹೆಚ್ಚಿಗೆ ಇರಬಾರದು.
ಎಲ್ಲಾ ದಿನಗಳೂ ಅಭ್ಯರ್ಥಿಗಳು ಭಾಗವಹಿಸುವಂತಿರಬೇಕು .
ಕನಿಷ್ಠ ಎರಡು ನಾಟಕದಲ್ಲಿ ಭಾಗವಹಿಸಿದ ಅನುಭವವಿರಬೇಕು.
ನಾಟಕ ಮತ್ತು ರಂಗಭೂಮಿಯ ಬಗ್ಗೆ ಕನಿಷ್ಠ ಜ್ಞಾನವಿರಬೇಕು.
ಈ ಶಿಬಿರ ಆರಂಭಿಕ ರಂಗಕರ್ಮಿಗಳಿಗೆ ಅಲ್ಲ .
ಈ ಎರಡೂ ಶಿಬಿರಗಳ ಅಭ್ಯರ್ಥಿಗಳು ಸಂಜೆಯ ನಾಟಕ ನೋಡಬೇಕು.
ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶ.
ನಾಟಕಗಳು -
ಫೆಬ್ರವರಿ ೬ - ಸರ್ಕಲ್ ಆಫ್ ಲೈಫ್ - ಮಕ್ಕಳ ಪಪೆಟ್ ನಾಟಕ. ನಿರ್ದೇಶನ ಸುರೇಂದ್ರನಾಥ್ .
ಫೆಬ್ರವರಿ ೭ - ಇನ್ನೊಂದು ಸಭಾಪರ್ವ. ನಿರ್ದೇಶನ ಶ್ರೀನಿವಾಸ ಮೂರ್ತಿ.
ಫೆಬ್ರವರಿ ೮ - ಮರ್ಯಾದೆ ಪ್ರಶ್ನೆ - ಯುವಕರಿಗೆಂದೇ ನಾಟಕ - ನಿರ್ದೇಶನ ಸುರೇಂದ್ರನಾಥ್ .
ಫೆಬ್ರವರಿ ೯ - ಬೀದಿಯೊಳಗೊಂದು ಮನೆಯ ಮಾಡಿ - ನಿರ್ದೇಶನ ಮೋಹಿತ್ ಟಾಕಲ್ಕರ್
ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ದಯವಿಟ್ಟು ಸಂಪರ್ಕಿಸಿ - Santhosh Shetty Hiriadka -9845632396 , muraleedhara upadhya -9448215779
![]() |
Click here to Reply, Reply to all, or Forward
|
Subscribe to:
Posts (Atom)