Flash Ticker

Saturday, January 27, 2018

ಉಡುಪಿಯಲ್ಲಿ ರಂಗಶಂಕರದ ರಂಗ ತರಬೇತಿ ಶಿಬಿರಗಳು -

ಉಡುಪಿಯಲ್ಲಿ               ಲೋಕ ಸಂಚಾರದ ಕಾರ್ಯಕ್ರಮಗಳು ಹೀಗಿವೆ.

ಹೈಯರ್ ಪ್ರೈಮರಿ ಶಾಲಾ ಉಪಾಧ್ಯಾಯರುಗಳಿಗೆ ರಂಗ ತರಬೇತಿ ಶಿಬಿರ.
ಫೆಬ್ರವರಿ ೬ರಿಂದ  - ಬೆಳಿಗ್ಗೆ ೧೦ರಿಂದ ಸಂಜೆಯ .
(ಫೆಬ್ರವರಿ ೬ರಂದು ಮಾತ್ರ ಬೆಳಿಗ್ಗೆ ೧೧ಕ್ಕೆ.)
ಸಂಪನ್ಮೂಲ ವ್ಯಕ್ತಿಗಳು - ಸುಖೇಶ್ ರೋರಾ ಮತ್ತು ಅನೀಷ್ ವಿಕ್ಟರ್
ಅಭ್ಯರ್ಥಿಗಳು ೨೦ಕ್ಕಿಂತಾ ಹೆಚ್ಚಿರಬಾರದು.
ಎಲ್ಲಾ ದಿನಗಳೂ ಅಭ್ಯರ್ಥಿಗಳು ಭಾಗವಹಿಸುವಂತಿರಬೇಕು.

ರಂಗಕರ್ಮಿಗಳಿಗೆ ರಂಗ ಶಿಬಿರ
ಫೆಬ್ರವರಿ ೬ರಿಂದ - ಬೆಳಿಗ್ಗೆ ೦ರಿಂದ - ಸಂಜೆಯ .
(ಫೆಬ್ರವರಿ ೬ರಂದು ಮಾತ್ರ ಬೆಳಿಗ್ಗೆ ೧೧ಕ್ಕೆ.)
ಸಂಪನ್ಮೂಲ ವ್ಯಕ್ತಿಗಳು - ಸುರೇಂದ್ರನಾಥ್
ಅಭ್ಯರ್ಥಿಗಳು ೨೦ಕ್ಕಿಂತಾ ಹೆಚ್ಚಿಗೆ ಇರಬಾರದು.
ಎಲ್ಲಾ ದಿನಗಳೂ ಅಭ್ಯರ್ಥಿಗಳು ಭಾಗವಹಿಸುವಂತಿರಬೇಕು.
ಕನಿಷ್ಠ ಎರಡು ನಾಟಕದಲ್ಲಿ ಭಾಗವಹಿಸಿ ಅನುಭವವಿರಬೇಕು.
ನಾಟಕ ಮತ್ತು ರಂಗಭೂಮಿಯ ಬಗ್ಗೆ ಕನಿಷ್ಠ ಜ್ಞಾನವಿರಬೇಕು.
 ಶಿಬಿರ ಆರಂಭಿಕ ರಂಗಕರ್ಮಿಗಳಿಗೆ ಲ್ಲ.

 ಎರಡೂ ಶಿಬಿರಗಳ ಅಭ್ಯರ್ಥಿಗಳು ಸಂಜೆಯ ನಾಟಕ ನೋಡಬೇಕು.
ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶ.

ನಾಟಕಗಳು -
ಫೆಬ್ರವರಿ  - ಸರ್ಕಲ್ ಆಫ್ ಲೈಫ್ - ಮಕ್ಕಳ ಪಪೆಟ್ ನಾಟಕನಿರ್ದೇಶನ ಸುರೇಂದ್ರನಾಥ್.
ಫೆಬ್ರವರಿ  - ಇನ್ನೊಂದು ಸಭಾಪರ್ವ. ನಿರ್ದೇಶನ ಶ್ರೀನಿವಾಸ ಮೂರ್ತಿ.
ಫೆಬ್ರವರಿ  - ಮರ್ಯಾದೆ ಪ್ರಶ್ನೆ - ಯುವಕರಿಗೆಂದೇ ನಾಟಕ - ನಿರ್ದೇಶನ ಸುರೇಂದ್ರನಾಥ್.
ಫೆಬ್ರವರಿ  - ಬೀದಿಯೊಳಗೊಂದು ಮನೆಯ ಮಾಡಿ - ನಿರ್ದೇಶನ ಮೋಹಿತ್ ಟಾಕಲ್ಕರ್

ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ದಯವಿಟ್ಟು ಸಂಪರ್ಕಿಸಿ  - Santhosh Shetty Hiriadka -9845632396 , muraleedhara upadhya -9448215779

No comments:

Post a Comment