Flash Ticker

Friday, January 10, 2020

ರಥಬೀದಿ ಗೆಳೆಯರು { ರಿ } ಉಡುಪಿ --ಮಾಸ್ತಿ ಅವರ ನೆನಪಿನಲ್ಲಿ ಒಂದು ಸಂಜೆ -11-1-2020

Image may contain: 1 person, possible text that says 'ಡಾ। ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್, ಕೋಲಾರ ರಥಬೀದಿ ಗೆಳೆಯರು (ರಿ.), ಉಡುಪಿ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ (ರಿ.) ಮಾಸ್ತಿ ಅವರ ನೆನಪಿನಲ್ಲಿ ಒಂದು ಸಂಜೆ ಉದ್ಘಾಟಕರು: ಅಭ್ಯಾಗತರು: ಶ್ರೀಮತಿ ಅನುಪಮಾ ಪ್ರಸಾದ್ ಲೇಖಕಿ, ಬೆಂಗಳೂರು ಡಿ. ರವಿಕುಮಾರ್ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಬೆ, ಕೋಲಾರ ಮಾಸ್ತಿ ಕಥಾವಾಚನ ಸಂಗಮ ಕಲಾವಿದರು, ಮಣಿಪಾಲ ದಿನಾಂಕ: ಶನಿವಾರ, ಜನವರಿ 11, 2020 ಸಂಜೆ: ರಿಂದ ಸ್ಥಳ: "ಗೀತಾಂಜಲಿ", ಎಂ.ಜಿ.ಎಂ. ಕಾಲೇಜ, ಉಡುಪಿ ನಿಮಗೆ ಸ್ವಾಗತ ಮಾವಿನಕೆರೆ ರಂಗನಾಥ್ ಅಧ್ಯಕ್ಷರು ಸರ್ವ ಸದಸ್ಯರು ಮಾಸ್ತಿ ವೆಂಕಟೇೀಶ ಅಯ್ಯಂಗಾರ್ ಟ್ರಸ್ಟ್, ಕೋಲಾರ ಪ್ರೊ. ಸುಬ್ರಹ್ಮಣ್ಯ ಜೋಷಿ ಕಾರ್ಯದರ್ಶಿ ರಥಬೀದಿ ಗೆಳೆಯರು(ರಿ.), ಉಡುಪಿ ಪ್ರೊ. ಮುರಳೀಧರ ಉಪಾಧ್ಯ ಅಧ್ಯಕ್ಷರು ರಥಬೀದಿ ಗೆಳೆಯರು ಉಡುಪಿ 9448215779'
masti trust kolara ,

No comments:

Post a Comment