Monday, July 28, 2014
Saturday, June 28, 2014
ಪ್ರೊ.ವಿ.ಹರೀಶ್ ಹೆಗ್ಡೆ ನಿಧನ
| Harish Hegde ,Manipal |
Pro .Harish Hegde Rt Professor MIT Manipal expired on 27- 6-2014
ಪ್ರೊ/ಹರೀಶ್ ಹೆಗ್ಡೆ ಅವರಿಗೆ ರಥಬೀದಿ ಗೆಳೆಯರ ಅಂತಿಮ ನಮನ
ಅಂಬಲಪಾಡಿ : ಮಹಾಕಾಳಿಗೆ ಬಲ್ಲಾಳರಿಂದ ಮುಕ್ತಿ ! -ಗಿರೀಶ್ ತಾಳಿಕಟ್ಟೆ
2014 ಎಪ್ರಿಲ್ 15 ರಂದು ತನ್ನ ತೀರ್ಪು ಪ್ರಟಿಸಿರುವ ಉಡುಪಿಯ ಸಿವಿಲ್ ಕೋರ್ಟ್ - " ದೇವಸ್ಥಾನ ತಮ್ಮ ಖಾಸಗಿ ಸ್ವತ್ತು ಎಂಬುದನ್ನು ಸಾಬೀತು ಪಡಿಸುವ ಯಾವ ದಾಖಲೆಗಳೂ ಬಲ್ಲಾಳ ಕುಟುಂದದ ಬಳಿ ಇಲ್ಲ. ಹಾಗಾಗಿ ಅವರು ಕೇಳವಂತೆ ಇಂಜೆಕ್ಷನ್ ಆರ್ಡರ್ ನೀಡಲು ಸಾಧ್ಯವಿಲ್ಲ " ಅಂತ ಕೋರ್ಟು ಕೇಸನ್ನು ತಳ್ಳಿ ಹಾಕಿದೆ.
Read this article in Gouri Lankesh Patrike , July 9 th 2014 -Ambalapadi Janardana Mahakali Temple is a public Temple -says Udupi Civil Court in its judgement orde dated apri 15th, 2014
Read this article in Gouri Lankesh Patrike , July 9 th 2014 -Ambalapadi Janardana Mahakali Temple is a public Temple -says Udupi Civil Court in its judgement orde dated apri 15th, 2014
Sunday, April 13, 2014
ರಥಬೀದಿ ಗೆಳೆಯರು [ ರಿ } ಆಶ್ರಯದಲ್ಲಿ ನಾಟಕ - ತುಘಲಕ್
ರಥಬೀದಿ ಗೆಳೆಯರು [ ರಿ } ಉಡುಪಿ
ಆಶ್ರಯದಲ್ಲಿ
ನಾಟಕ ಪ್ರದರ್ಶನ
ಸಮುದಾಯ ಬೆಂಗಳೂರು
ಅವರಿಂದ ಗಿರೀಶ್ ಕಾರ್ನಾಡರ
ತುಘಲಕ್
ನಿರ್ದೇಶನ -ಡಾ / ಸ್ಯಾಮ್ ಕುಟ್ಟಿ ಪಟ್ಟಂಕರಿ
ಸಹ ನಿರ್ದೇಶನ - ಡಾ / ಶ್ರೀಪಾದ ಭಟ್
ಸ್ಥಳ - ರವೀಂದ್ರ ಮಂಟಪ, ಎಮ್. ಜಿ. ಎಮ್ . ಕಾಲೇಜು , ಉಡುಪಿ
20-4-2014 ,ಆದಿತ್ಯವಾರ , ಸಂಜೆ-6.60 ಕ್ಕೆ
ಆಸಕ್ತರಿಗೆ ಸ್ವಾಗತ
contact Rathabeedhi Geleyaru { R } -9880259268 { Secretary ]
Thursday, April 10, 2014
Subscribe to:
Posts (Atom)

